ದೇವರ ಪದವನ್ನು ಜಗತ್ತಿಗೆ ಸಾರುವುದು ಮತ್ತು ದೇವರ ಜನರಿಗೆ ಸಾಂತ್ವನ ನೀಡುವುದು


Family Radioಗೆ ಸ್ವಾಗತ!

ನೀವು Family Radioಗೆ ಬಂದಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ! ನೀವು ಈ ವೆಬ್ ಸೈಟ್ ನಲ್ಲಿ ನೋಡುವ, ಓದುವ ಅಥವಾ ಕೇಳುವ ಎಲ್ಲಾ ವಿಚಾರಗಳು ನಿಮಗೆ ಕಲಿಸುವುದಕ್ಕಾಗಿ ಹಾಗೂ ನಿಮ್ಮ ಅನುಕೂಲಕ್ಕಾಗಿ ಇವೆ. ಈ ವೆಬ್ ಸೈಟ್ ನಲ್ಲಿ ನಾವು ಒದಗಿಸಿರುವ, ನೀವು ಓದಲು ಬಯಸುವ ನಮ್ಮ ಪ್ರಕಟಣೆಗಳು ಅಥವಾ ಕೇಳುವ ಆಡಿಯೋ ಆರ್ಕೈವ್ ಗಳು ಸಂಪೂರ್ಣ ಉಚಿತವಾಗಿವೆ.
 
ಸಂಚಯಿತರನ್ನಾಗಿ ಮಾಡುವ ದೇವರ ಕೊಡುಗೆಯನ್ನು ನಾವು ಆನಂದಿಸುತ್ತೇವೆ. ಆದುದರಿಂದ ಅವರ ಜನರಿಗೆ ಉಚಿತವಾಗಿ ನೀಡುತ್ತಿದ್ದೇವೆ. …..ಉಚಿತವಾಗಿ ಹೊಂದಿದ್ದೀರಿ,ಉಚಿತವಾಗಿ ಕೊಡಿರಿ, ಮತ್ತಾಯ 10:8. ಈ ತತ್ವವನ್ನು ಮನಸ್ಸಿನಲ್ಲಿ ಇರಿಸಿಕೊಂಡೇ Family Radio ಒದಗಿಸುವುದೆಲ್ಲವು ಉಚಿತವಾಗಿದೆ. ಆದುದರಿಂದ ಸ್ವಾಗತ. ಎಲ್ಲಾ ಸಂಪನ್ಮೂಲಗಳನ್ನು ಮುಕ್ತವಾಗಿ ಬಳಸಿ ಮತ್ತು ದೇವರ ಪದವನ್ನು ನೀವು ಓದಿದಾಗ ಅಥವಾ ಕೇಳಿದಾಗ ದೇವರು ನಿಮ್ಮನ್ನು ಆರ್ಶೀವದಿಸಲಿ.
 
ಸತ್ಯದತ್ತ ನಿಮ್ಮ ಕಣ್ಣು ತೆರಸುವುದಕ್ಕಾಗಿ ದೇವರು ಅವರ ಪದವನ್ನು ಬಳಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಈ ಜಗತ್ತಿನಲ್ಲಿ ನೀವು ಮುಂದುವರಿದು ದೇವರ ಸೇವೆಯನ್ನು ಮಾಡುವಾಗ Family Radio ನಿಮಗೆ ಅನುಕೂಲ ಹಾಗೂ ಪ್ರೋತ್ಸಾಹವನ್ನು ಒದಗಿಸಲಿ. ಧನ್ಯವಾದಗಳು.
 
 
 


ಫ್ಯಾಮಿಲಿ ಸ್ಟೇಷನ್ಸ್, ಇಂಕ್ – ಒಂದು ಲಾಭರಹಿತ 501(c)3 ದತ್ತಿ ಸಂಸ್ಥೆ – © 2014 ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ